01 ಮಾರ್ಚ್ 2010
ನಿನ್ನ ನೆನಪಿಗೆ
ನಕ್ಕ ಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ, ಬೆಳಕಾಗಲಿ, ತಂಪಾಗಲಿ ನನ್ನೊಲವಿನ ಒಳಮನೆ, ನಿನ್ನೊಲವಿನ ತೆರೆಗಳಲ್ಲಿ ಬೆಳದಿಂಗಳು ಹೊರಳಲಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಕುಂಭ ಮೇಳದಲ್ಲಿ ಕಳೆದು ಹೋದ ಮಗುವನ್ನು ಹುಡುಕುವ ತಾಯಿಯ ಹಾಗೆ ನನ್ನೊಳಗಿನ ನನ್ನನ್ನು ಹುಡುಕುತ್ತಿರುವಾಗ, ದಣಿದ ನನ್ನ ಮೈಮನಗಳಿಗೆ ಸಾಂತ್ವನದ ನೆರಳು ನೀಡಿದ್ದು ಈ ಸಂಪಿಗೆ ಬನ.