01 ಮಾರ್ಚ್ 2010

ನಿನ್ನ ನೆನಪಿಗೆ

ನಕ್ಕ ಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ, ಬೆಳಕಾಗಲಿ, ತಂಪಾಗಲಿ ನನ್ನೊಲವಿನ ಒಳಮನೆ, ನಿನ್ನೊಲವಿನ ತೆರೆಗಳಲ್ಲಿ ಬೆಳದಿಂಗಳು ಹೊರಳಲಿ.